ನಟ-ನಟಿಯರ ಪರಿಸ್ಥಿತಿ: ಸೋಷಿಯಲ್ ವಾರ್!

333

ಪ್ರಜಾಸ್ತ್ರ ಸಿನಿಮಾ

ಬಾಲಿವುಡ್ ಅಂಗಳದಲ್ಲಿ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣದಿಂದಾಗಿ ನಟಿ ರಿಯಾ ಚಕ್ರವರ್ತಿ, ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ನಟಿ ರಾಗಿಣಿ ಹಾಗೂ ಸಂಜನಾ ಬಂಧನವಾಗಿದೆ. ಆದ್ರೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಟಿಯರನ್ನ ನಡೆಸಿಕೊಳ್ಳುವ ರೀತಿ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆ ಸಲ್ಮಾನ್ ಖಾನ್, ಸಂಜಯ ದತ್ ಸೇರಿದಂತೆ ಆರೋಪ ಹೊತ್ತ ನಟರಿಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಅವರು ಜೈಲು, ಕೋರ್ಟ್ ಅಲೆದಾಡುವಾಗ ಸಾಕಷ್ಟು ಭದ್ರತೆ ನೀಡಲಾಗಿದೆ. ಆದ್ರೆ, ಸಧ್ಯ ನಟಿ ರಿಯಾ ಚಕ್ರವರ್ತಿಗೆ ಯಾವುದೇ ಭದ್ರತೆ ನೀಡಿಲ್ಲ. ಮೀಡಿಯಾಗಳು ಅವರ ಮೇಲೆಯೇ ಮುಗಿ ಬೀಳುತ್ತಿವೆ.

ತಕ್ಕ ಮಟ್ಟಿಗಿನ ಭದ್ರತೆಯನ್ನ ಸಹ ನಟಿಯರಿಗೆ ನೀಡುತ್ತಿಲ್ಲ. ನಮ್ಮ ಸಮಾಜದ ಮುಖವಾಡ ಹೇಗೆ ಕಳಚುತ್ತಿದೆ ಎಂದು ಟ್ವೀಟರ್ ನಲ್ಲಿ ಬರೆದು ಹಾಕಿದ್ದಾರೆ. ನೋಡಿ ಹೀಗಿದೆ, ತಲೆ ಹಾಗೂ ಉಗುರಿಗೆ ಹೊಡೆಯುವುದು ಎಂದಿದ್ದಾರೆ. ಹೀಗೆ ಸಾಕಷ್ಟು ಜನ ಟ್ವೀಟರ್, ಫೇಸ್ ಬುಕ್, ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ವ್ಯವಸ್ಥಿತಿ ಸಮಾಜದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!