ಬ್ರೇಕಿಂಗ್ ನ್ಯೂಸ್
Search

ಸಚಿನ ದಾಖಲೆ ಉಡೀಸ್ ಮಾಡಿದ ಸ್ಮಿತ್

389

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸ್ವೀವನ್ ಸ್ಮಿತ್ ಕ್ರಿಕೆಟ್ ದಿಗ್ಗಜ ಸಚಿನ ತಂಡೂಲ್ಕರ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದಾನೆ. ಇಂಗ್ಲೆಂಡ್ ವಿರುದ್ಧದ ಆ್ಯಶಿಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿಯಾಗಿ 211 ರನ್ ಬಾರಿಸಿದ್ದಾನೆ. ಈ ಮೂಲಕ ಸಚಿನ ದಾಖಲೆ ಮುರಿದಿದ್ದಾನೆ.

126 ಟೆಸ್ಟ್ ಪಂದ್ಯಗಳಲ್ಲಿ 26ನೇ ಶತಕ ಸಿಡಿಸುವ ಮೂಲಕ 136 ಟೆಸ್ಟ್ ಪಂದ್ಯಗಳಿಂದ 26 ಶತಕ ಸಿಡಿಸಿದ್ದ ಸಚಿನ ತಂಡೂಲ್ಕರ ದಾಖಲೆಯನ್ನ ಸರಿಗಟ್ಟಿದ. ಇದುವರೆಗೂ ಟಾಪ್ ಒನ್ ಪಟ್ಟಿಯಲ್ಲಿರುವುದು ಕ್ರಿಕೆಟ್ ದಂತಕಥೆ ಡಾನ್ ಬ್ರಾಡಮನ್. ಕೇವಲ 69 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!