ಮೋದಿ ಟ್ವೀಟ್ ಕಾಪಿ ಪೇಸ್ಟ್: ಟ್ರೋಲ್ ಆದ ನಟಿ

360

ಬಾಲಿವುಡ್ ಅಂಗಳದ ಹಿರಿಯ ನಟಿ ಶಬಾನಾ ಅಜ್ಮಿ ಅವರಿಗೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದಾರೆ. ಅವರ ಬೇಗ ಹುಷಾರಾಗ್ಲಿ ಎಂದು ಅವರು ಅಭಿಮಾನಿಗಳು ಸೇರಿದಂತೆ ಎಲ್ಲರೂ ಶುಭ ಕೋರಿದ್ದಾರೆ. ಅದೇ ರೀತಿ ಪ್ರಧಾನಿ ಮೋದಿ ಸಹ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಪ್ರಧಾನಿ ಶುಭ ಕೋರಿದ ಟ್ವೀಟ್ ನ್ನ ಯಥಾವತ್ತಾಗಿ ಕಾಪಿ ಪೇಸ್ಟ್ ಮಾಡಿದ್ದಾಳೆ ನಟಿ ಊರ್ವಶಿ ರೌತೇಲಾ. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗ್ತಿದೆ. ಒಬ್ಬರಿಗೆ ಶುಭ ಕೋರಿ ಒಂದು ಟ್ವೀಟ್ ಮಾಡಲು ಬರುವುದಿಲ್ಲವಾ ಅಂತಾ ಪ್ರಶ್ನೆಗಳ ಸುರಿಮಳೆ ಸುರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!