ಸಿಂಧು ಮುಡಿಗೆ ಸಿಂಗಾಪುರ್ ಓಪನ್ ಚಾಂಪಿಯನ್ ಪಟ್ಟ

326

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸಿಂಗಾಪುರ್: ಚೀನಾದ ಆಟಗಾರ್ತಿ ವಾಂಗ್ ಝಿ ಯಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು, ಸಿಂಗಾಪುರ್ ಓಪನ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 21-9, 11-21 ಹಾಗೂ 21-15 ಸೆಟ್ ಗಳಿಂದ ಮಣಿಸಿ ವಿಜಯ ಸಾಧಿಸಿದ್ದಾರೆ.

ಈ ವರ್ಷದಲ್ಲಿ ಪಿ.ವಿ ಸಿಂಧು ಗೆಲ್ಲುತ್ತಿರುವ ಮೂರನೇ ಪ್ರಶಸ್ತಿ ಇದು. ಜುಲೈ 28ರಿಂದ ಬರ್ಮಿಂಗ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ ಟೂರ್ನಿಗೆ ಶಿಕ್ತಿ ಬಂದಂತಾಗಿದೆ.




Leave a Reply

Your email address will not be published. Required fields are marked *

error: Content is protected !!