ಕಂಗನಾ ಹುಟ್ಟು ಹಬ್ಬಕ್ಕೆ ‘ತಲೈವಿ’ ಟ್ರೇಲರ್ ರಿಲೀಸ್

254

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ ಕಂಗನಾ ರಣಾವತ್ 34ನೇ ಹುಟ್ಟು ಹಬ್ಬದ ಪ್ರಯುಕ್ತ ತಲೈವಿ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ನಟಿ, ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಜೀವನದ ಕಥೆಯನ್ನ ನಿರ್ದೇಶಕ ವಿಜಯ ತೆರೆಯ ಮೇಲೆ ತರುತ್ತಿದ್ದಾರೆ.

3 ನಿಮಿಷ 22 ಸೆಕೆಂಡ್ ಟ್ರೇಲರ್ ನಲ್ಲಿ ಜಯಲಲಿತಾ ಸಿನಿ ಪಯಣ, ರಾಜಕೀಯ ಬದುಕು ಹಾಗೂ ಅಲ್ಲಿನ ಏಳುಬೀಳುಗಳನ್ನ ತೋರಿಸಲಾಗಿದೆ. ಚಿತ್ರದಲ್ಲಿ ಕಂಗನಾ, ಅರವಿಂದ ಸ್ವಾಮಿ, ನಾಸರ್, ಭಾಗ್ಯಶ್ರೀ, ಮಧು ಬಾಲಾ ಸೇರಿದಂತೆ ಹಲವರು ನಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!