ಬ್ರೇಕಿಂಗ್ ನ್ಯೂಸ್
Search

ರಾಧಿಕಾ ಹಸಿಬಿಸಿ ದೃಶ್ಯ ಲೀಕ್

486

ಹಾಲಿವುಡ್ ನ ವೆಡ್ಡಿಂಗ್ ಗೆಸ್ಟ್ ಸಿನಿಮಾದ ಬೆಡ್ ರೂಮ್ ಸೀನ್ ಲೀಕ್ ಆಗಿರುವ ಬಗ್ಗೆ ನಟಿ ರಾಧಿಕಾ ಆಪ್ಟೆ ಗರಂ ಆಗಿದ್ದಾಳೆ. ಇದು ಸಾಮಾಜಿಕ ಮನಸ್ಥಿತಿಯನ್ನ ತೋರಿಸುತ್ತೆ ಅಂತಾ ಹೇಳಿದ್ದಾಳೆ.

ನಟ ದೇವ ಪಟೇಲ ಹಾಗೂ ನಟಿ ರಾಧಿಕಾ ಆಪ್ಟೆ ನಟನೆಯ ವೆಡ್ಡಿಂಗ್ ಗೆಸ್ಟ್ ಸಿನಿಮಾ ಅನೇಕ ಕಾರಣಗಳಿಗೆ ಸೌಂಡ್ ಮಾಡ್ತಿದೆ. ಇದೇ ಮೊದಲ ಬಾರಿಗೆ ನಟಿ ರಾಧಿಕಾ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾಳೆ. ಸ್ಲಂ ಡಾಗ್ ಮಿಲಿಯೇನರ್ ಖ್ಯಾತಿಯ ದೇವ ಪಟೇಲ ಜೊತೆ ಕಬಾಲಿ ಬೆಡ್ಗಿ ಕಾಣಿಸಿಕೊಂಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!