ಬ್ರೇಕಿಂಗ್ ನ್ಯೂಸ್
Search

ವಿಕೇಟ್ ಕೀಪರ್ ಡಾಗ್ ವಿಡಿಯೋ ವೈರಲ್

242

ಪ್ರಜಾಸ್ತ್ರ ಸುದ್ದಿ

ಶ್ವಾನ ಮನುಷ್ಯರೊಂದಿಗೆ ಸಾಕಷ್ಟು ಒಡನಾಟ ಹೊಂದಿರುವ ಸಾಕು ಪ್ರಾಣಿಗಳಲ್ಲೊಂದು. ತನ್ನವರು ಹೇಳಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತೆ. ಇಲ್ಲೊಂದು ನಾಯಿ ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.

ವಿಕೇಟ್ ಕೀಪಿಂಗ್ ಕೆಲಸ ಮಾಡುವ ನಾಯಿ, ಆಲ್ ರೌಂಡರ್ ತರ ಓಡಾಡುತ್ತಾ ಬಾಲ್ ತಂದು ಕೊಡುತ್ತೆ. ಇದನ್ನು ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತಂಡುಲ್ಕೂರ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಳೆದ ಫೆಬ್ರವರಿ ತಿಂಗಳದ್ದು ಎನ್ನಲಾಗುತ್ತಿದ್ದು, ಈಗ ಮತ್ತಷ್ಟು ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!