ಆಸ್ಕರ್ ಪ್ರಶಸ್ತಿ ವೇದಿಕೆ ಮೇಲೆ ಬೆತ್ತಲಾಗಿ ಬಂದ ಜಾನ್ ಸೀನಾ

150

ಪ್ರಜಾಸ್ತ್ರ ಸಿನಿಮಾ ಡೆಸ್ಕ್

96ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಡಬ್ಲುಡಬ್ಲುಇ ಖ್ಯಾತ ಜಾನ್ ಸೀನಾ, ಅತ್ಯುತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿ ಕೊಡಲು ಬೆತ್ತಲಾಗಿ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜಾನ್ ಸೀನಾ ಅವತಾರ ಕಂಡು ಶಾಕ್ ಜೊತೆಗೆ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಪ್ಯೂರ್ ಥಿಂಗ್ಸ್ ಸಿನಿಮಾ ಬೆಸ್ಟ್ ಕಾಸ್ಯೂಮ್ ಪ್ರಶಸ್ತಿಯನ್ನು ಪಡೆದಿದೆ. ಇದನ್ನು ನೀಡಲು ಬಂದ ಜಾನ್ ಸೀನಾ ಅವತಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಸ್ತ್ರ ವಿನ್ಯಾಸಕಿ ಹಾಲಿ ವಾಡಿಗ್ಟನ್ ಈ ಪ್ರಶಸ್ತಿ ಪಡೆದಿದ್ದಾರೆ. ವೇದಿಕೆ ಮೇಲೆ ಸ್ವಲ್ಪ ಹೊತ್ತು ಕತ್ತಲಾದ ಮೇಲೆ ಜಾನ್ ಸೀನಾ ವಿಭಿನ್ನ ಶೈಲಿಯ ಬಟ್ಟೆ ಹೊದ್ದುಕೊಂಡು ಪ್ರಶಸ್ತಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!