ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಅಂಗಳದ ಸುರಸುಂದರ ನಟ, ನಿರ್ದೇಶಕ, ನಿರೂಪಕ ಹೀಗೆ ಮಲ್ಟಿ ಟ್ಯಾಲೆಂಟೆಡ್ ರಮೇಶ ಅರವಿಂದ ಅವರ ‘100’ ಚಿತ್ರದ ಫಸ್ಟ್ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗ್ತಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ಡಿಬೀಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಸಾಂಗ್ ರಿಲೀಸ್ ಆಗ್ತಿದೆ. ಇದನ್ನ ಸ್ವತಃ ರಮೇಶ ಅರವಿಂದ ಅವರು ನಿರ್ದೇಶನ ಮಾಡ್ತಿದ್ದಾರೆ. ರಮೇಶ ರೆಡ್ಡಿ ಅವರು ನಿರ್ಮಾಣ ಮಾಡ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ, ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುವೆ ಎಂದಿದ್ದಾರೆ.