ನಭಕ್ಕೆ ಜಿಗಿದ ‘ಬಾಹುಬಲಿ’

549

ಶ್ರೀಹರಿಕೋಟಾ: ಆಂದ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ  ಜಿಎಸ್ಎಲ್ ವಿ ಎಂಕೆ 3 ರಾಕೆಟ್ ಮೂಲಕ ಚಂದ್ರಯಾನ-2 ಯೋಜನೆ ಯಶಸ್ವಿಯಾಗಿ ಉಡಾವಣೆಯಾಗಿದೆ. 2.45 ನಿಮಿಷಕ್ಕೆ ರಾಕೆಟ್ ಉಡಾವಣೆ ಯಶಸ್ವಿಯಾಗಿದೆ.

ಚಂದ್ರಯಾನ-2 ಯೋಜನೆಯ ರಾಕೆಟ್ ಉಡಾವಣೆಯ ಯಶಸ್ವಿ ಬಗ್ಗೆ ಇಸ್ರೋ ಟ್ವೀಟ್ ಮಾಡಿದೆ. ಈ ಮೂಲಕ ಚಂದ್ರಯಾನ-2 ಯಶಸ್ವಿಗೊಳಿಸಿದ 4ನೇ ದೇಶ ಭಾರತವಾಗಿದೆ. ಇದೀಗ ಬಾಹ್ಯಾಕಾಶ ಲೋಕದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ.




Leave a Reply

Your email address will not be published. Required fields are marked *

error: Content is protected !!