Search

ಹೆಲ್ತ್ ಬುಲೆಟಿನ್: ರಾಜ್ಯದಲ್ಲಿ ಸಾವಿರ ಗಡಿ ದಾಟಿದ ಕರೋನಾ ಸೋಂಕು

348

ಬೆಂಗಳೂರು: ಇಂದು ಮುಂಜಾನೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಮತ್ತೆ 45 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1032 ಆಗಿದೆ. ಈ ಮೂಲಕ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ.

ಬೆಂಗಳೂರು 13, ದಕ್ಷಿಣ ಕನ್ನಡ 16, ಉಡುಪಿ 5, ಬೀದರ 3, ಹಾಸನ 3, ಚಿತ್ರದುರ್ಗ 2, ಬಾಗಲಕೋಟೆ 1, ಶಿವಮೊಗ್ಗ 1, ಕೋಲಾರ 1 ಹೀಗೆ ಒಟ್ಟು 45 ಹೊಸ ಕರೋನಾ ಕೇಸ್ ಗಳು ಬೆಳಕಿಗೆ ಬಂದಿವೆ.

ಇನ್ನು ರಾಜ್ಯದಲ್ಲಿ 520 ಕೇಸ್ ಚಾಲ್ತಿಯಲ್ಲಿವೆ. 476 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 35 ಸಾವು ಸಂಭವಿಸಿವೆ. ಇದರಲ್ಲಿ 1 ಕರೋನಾ ಸೋಂಕು ಅಲ್ಲದ ಸಾವು ಆಗಿದೆ.




Leave a Reply

Your email address will not be published. Required fields are marked *

error: Content is protected !!