ನಗರಸಭೆ ಜೆಡಿಎಸ್ ಸದಸ್ಯನ ಕೊಲೆ

347

ಪ್ರಜಾಸ್ತ್ರ ಅಪರಾಧ ಸುದ್ದಿ

ರಾಯಚೂರು: ನಗರದಲ್ಲಿ ಜೆಡಿಎಸ್ ಸದಸ್ಯರೊಬ್ಬರನ್ನ ಕೊಲೆ ಮಾಡಿದ ಘಟನೆ ನಡೆದಿದೆ. ಇಲ್ಲಿನ 8ನೇ ವಾರ್ಡ್ ಸದಸ್ಯ ಮಕ್ಬೂಲ್ ಕೊಲೆಯಾದ ಸದಸ್ಯನಾಗಿದ್ದು, ಸೋಮವಾರ ರಾತ್ರಿ ನಾಲ್ವರು ದುಷ್ಕರ್ಮಿಗಳಿಂದ ಈ ಕೃತ್ಯೆ ನಡೆದಿದೆಯಂತೆ.

ಜಾಕೀರ್ ಹುಸೇನ್ ಸರ್ಕಲ್ ಬಳಿ ಸೋಮವಾರ ರಾತ್ರಿ ಲಾಂಗ್ ಮಚ್ಚುಗಳಿಂದ ನಾಲ್ವರು ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾರೆ ಎನ್ನಲಾಗ್ತಿದೆ. ತೀವ್ರವಾಗಿ ಗಾಯಗೊಂಡಿದ್ದ ಮಕ್ಬೂಲ್ ನನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.




Leave a Reply

Your email address will not be published. Required fields are marked *

error: Content is protected !!