ಇದುವರೆಗೂ ಮನೆಯಿಂದ 87,501 ಜನರಿಂದ ಮತದಾನ

191

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಡೆಸುತ್ತಿರುವ ಮನೆ ಮತದಾನದಲ್ಲಿ ಇದುವರೆಗೂ 87,501 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮತದಾನ ಮಾಡುತ್ತಿದ್ದಾರೆ.

80 ವರ್ಷಕ್ಕಿಂತ ಮೇಲ್ಪಟ್ಟವರ ಮತದಾನ ಶೇಕಡ 87.90ರಷ್ಟು ಆಗಿದೆ. ವಿಕಲಚೇತನರ ಮತದಾನ ಶೇಕಡ 87.98ರಷ್ಟು ಆಗಿದೆ. ಒಟ್ಟು 99 ಸಾವಿರದ 529 ಜನರ ನೋಂದಾಯಿಸಿಕೊಂಡಿದ್ದಾರೆ. ಮೇ 6 ಮನೆ ಮತದಾನ ಕೊನೆಗೊಳ್ಳಲಿದೆ.




Leave a Reply

Your email address will not be published. Required fields are marked *

error: Content is protected !!