ಕೆ.ಜಿ.ಎಫ್” ಸಿನಿಮಾ ಮೂಲಕ ಸ್ಯಾಂಡಲವುಡ್, ಬಾಲಿವುಡ್, ಹಾಲಿವುಡನಲ್ಲಿ ಹವಾ ಸೃಷ್ಟಿ ಮಾಡಿರುವ ನಟ ಯಶ್, ಈಗ ಫುಲ್ ಫೇಮಸ್ ಆಗಿದ್ದಾರೆ. ಆದರೆ, ಅವರು ನಿಜವಾದ ಸೂಪರ್ ಸ್ಟಾರ್ ಅಲ್ಲ. ಸೂಪರ್ ಸ್ಟಾರ್ ಬೇರೆಯವರೇ ಇದ್ದಾರೆ ಎಂದು ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.