ಬ್ರೇಕಿಂಗ್ ನ್ಯೂಸ್
Search

ಹಾಲಿವುಡ್ ಅಂಗಳದಲ್ಲಿ ಮಿಂಚಲು ರಾಧಿಕಾ ರೆಡಿ!

439

ಬಾಲಿವುಡ್ ಬ್ಯೂಟಿ ರಾಧಿಕಾ ಆಪ್ಟೆ ವಿಭಿನ್ನ ಪಾತ್ರಗಳಿಂದ ಸಾಕಷ್ಟು ಹೆಸರು ಮಾಡಿದ ನಟಿ. ಸೌಥ್ ಸಿನಿ ದುನಿಯಾದಲ್ಲಿಯೂ ಕೆಲವೊಂದಿಷ್ಟು ಸಿನಿಮಾ ಮಾಡಿ ಹೆಸರು ಗಳಿಸಿದ್ದಾಳೆ.

ಬೋಲ್ಡ್ ಆ್ಯಂಡ್ ಸೆಕ್ಸಿಯಾಗಿ ನಟಿಸುವ ರಾಧಿಕಾ ಆಪ್ಟೆ, ಹಾಲಿವುಡ್ ಕಡೆ ಮುಖ ಮಾಡಿದ್ದಾಳೆ. ವೆಡ್ಡಿಂಗ್ ಪಾರ್ಟಿಯಲ್ಲಿ ನಟಿಸ್ತಿರುವ ರಾಧಿಕಾ ಆಫ್ಟೆ, ಇದೀಗ ಖ್ಯಾತ ನಟ ಜೇಮ್ಸ್ ಬಾಂಡ್ ಖ್ಯಾತಿಯ ನಟನ ಜೊತೆ ನಟಿಸಲು ಆಡಿಷನ್ ಗೆ ಕರೆದಿದ್ದಾರಂತೆ.

ಹಾಲಿವುಡ್ ಆಫರ್ ಬಗ್ಗೆ ನಟಿ ರಾಧಿಕಾ ಆಪ್ಟೆ ಸ್ವತಃ ಬಹಿರಂಗ ಪಡೆಸಿದ್ದು, ತಮ್ಮ ಗುರುತಿಸಿ ಅವಕಾಶಕ್ಕೆ ಕರೆದಿದ್ದು ಖುಷಿಯಾಗಿದೆ ಅಂತಾ ಹೇಳಿದ್ದಾರೆ. ಒಟ್ನಲ್ಲಿ ಹಾಲಿವುಡ್ ಚಿತ್ರಗಳಲ್ಲಿ ಕಬಾಲಿ ಬೆಡಗಿ ಮಿಂಚುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!