ರಾಜಸ್ಥಾನ್ ರಾಯಲ್ಸ್ ತಂಡದಿಂದ 7.5 ಕೋಟಿ ನೆರವು

266

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ದೇಶದಲ್ಲಿ ಕೋವಿಡ್ 19 ಹಾವಳಿ ಜೋರಾಗಿದೆ. ಸೋಂಕಿತರಿಗೆ ಸರಿಯಾಗಿ ಆಕ್ಸಿಜೆನ್, ಲಸಿಕೆ, ಬೆಡ್, ರೆಮಿಡಿಸ್ಯೂರ್ ಇಂಜೆಕ್ಷನ್ ಸಹ ಸಿಗ್ತಿಲ್ಲ. ಹೀಗಾಗಿ ಸಾಕಷ್ಟು ಸಾವು ನೋವು ಸಂಭವಿಸ್ತಿವೆ. ಭಾರತದ ನೆರವಿಗೆ ಹಲವು ರಾಷ್ಟ್ರಗಳು ಮುಂದೆ ಬಂದಿವೆ.

ಇದೀಗ ಆಕ್ಸಿಜೆನ್ ಸಲುವಾಗಿ ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ತಂಡ ಭಾರತಕ್ಕೆ 7.5 ಕೋಟಿ ಆರ್ಥಿಕ ನೆರವು ನೀಡಿದೆ. ರಾಜಸ್ಥಾನ್ ತಂಡದ ಮಾಲೀಕರು, ಆಟಗಾರರು, ಆಡಳಿತ ಮಂಡಳಿ ಸೇರಿಕೊಂಡು ಈ ಹಣವನ್ನ ನೀಡಿದೆ. ಇದರೊಂದಿಗೆ ಆಕ್ಸಿಜೆನ್ ಕೊರತೆ ನೀಗಿಸಲು ಸಹಾಯ ಮಾಡಿರುವುದಾಗಿ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!