ಪ್ರಜಾಸ್ತ್ರ ಫೋಟೋ ಗ್ಯಾಲರಿ
ನಟಿ ಸಂಯುಕ್ತಾ ಹೆಗಡೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಲೋಕಕ್ಕೆ ಬಂದ ನಟಿಯಲ್ಲಿ ಒಬ್ಬರು. ತನ್ನ ಬೋಲ್ಡ್ ಮಾತು, ಬೋಲ್ಡ್ ಡ್ರೆಸ್ ಸೆನ್ಸ್ ಮೂಲಕ ಸಾಕಷ್ಟು ಸುದ್ದಿಯಾದವಳು. ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಟಾಪ್ ಲೆಸ್ ವಿಡಿಯೋ ಅಪ್ ಲೋಡ್ ಮಾಡಿ, ನಿಮ್ಮ ದೇಹ ನಿಮ್ಮ ಆಸ್ತಿ ಎಂದಿದ್ದಾಳೆ.