Search

8ಗಂಟೆ 4 ನಿಮಿಷಕ್ಕೆ ಸೂರ್ಯ ಗ್ರಹಣ

852

ಬೆಂಗಳೂರು: ಇಂದು ಬೆಳಗ್ಗೆ 8ಗಂಟೆ 4 ನಿಮಿಷಕ್ಕೆ ಕಂಕಣ ಸೂರ್ಯ ಗ್ರಹಣ ಶುರುವಾಗಲಿದೆ. ಭೂಮಿ ಹಾಗೂ ತನ್ನ ನಡುವೆ ಅಡ್ಡ ಬಂದ ಚಂದ್ರನನ್ನ ಹಾದು ಹೋಗಲು ಸೂರ್ಯನಿಗೆ 3.12ನಿಮಿಷ ಬೇಕು.

ಇಂದು ಬೆಳಗ್ಗೆ 11 ಗಂಟೆ 5 ನಿಮಿಷದವರೆಗೂ ಸೂರ್ಯ‌ ಗ್ರಹಣ ನೋಡಬಹುದು. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಅನೇಕ ಕಡೆ ಸಂಪೂರ್ಣ ಸೂರ್ಯ ಗ್ರಹಣ ನೋಡಬಹುದು.




Leave a Reply

Your email address will not be published. Required fields are marked *

error: Content is protected !!