Search

ಸೂರ್ಯಗ್ರಹಣ ಎಲ್ಲಿ ಹೇಗೆ ಕಾಣಿಸಿಕೊಂಡಿದೆ ಅನ್ನೋದರ ಚಿತ್ರಣ..

496

ಬೆಂಗಳೂರು: 150 ವರ್ಷಗಳ ಬಳಿಕ ನಭೋ ಮಂಡಲದ ಇತಿಹಾಸದಲ್ಲಿ ವಿಸ್ಮಯವೊಂದು ನಡೆದಿದೆ. ಅದನ್ನ ವಿಶ್ವದ ಮೂಲೆ ಮೂಲೆಯಲ್ಲಿರುವ ಜನರು ಕೌತಕದಿಂದ ಸೂರ್ಯಗ್ರಹಣವನ್ನ ವೀಕ್ಷಣೆ ಮಾಡ್ತಿದ್ದಾರೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿ ಸೂರ್ಯ ತನ್ನ ದರ್ಶನವನ್ನ ನೀಡಿದ್ದಾನೆ. ಎಲ್ಲಿ ಹೇಗೆ ಕಾಣಿಸಿಕೊಂಡಿದ್ದಾನೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ..

ಬೆಂಗಳೂರಿನಲ್ಲಿ ಸೂರ್ಯಗ್ರಹಣದ ವಾತಾವರಣ

ಹಾವೇರಿಯಲ್ಲಿ ಗ್ರಹಣ ವಾತಾವರಣ

ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದಲ್ಲಿ ಕಾಣಿಸಿಕೊಂಡ ಸೂರ್ಯಗ್ರಹಣ

ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡ ಸೂರ್ಯಗ್ರಹಣ

ಚೆನ್ನೈನಲ್ಲಿ ಕಾಣಿಸಿಕೊಂಡ ಸೂರ್ಯಗ್ರಹಣ

ಗುಜರಾತ್ ನ ಅಹ್ಮದಾಬಾದ್ ನಲ್ಲಿ ಕಾಣಿಸಿಕೊಂಡ ಸೂರ್ಯಗ್ರಹಣ

ಕೇರಳದ ಕೊಚ್ಚಿಯಲ್ಲಿ ಕಾಣಿಸಿಕೊಂಡ ಸೂರ್ಯಗ್ರಹಣ

ಓಡಿಸ್ಸಾದ ಭುವನೇಶ್ವರದಲ್ಲಿ ಕಾಣಿಸಿಕೊಂಡ ಸೂರ್ಯಗ್ರಹಣ

ದುಬೈನಲ್ಲಿ ಕಾಣಿಸಿಕೊಂಡ ಸೂರ್ಯಗ್ರಹಣ




Leave a Reply

Your email address will not be published. Required fields are marked *

error: Content is protected !!