ಟೈಟಾನಿಕ ಹಡಗಿನ ಅವಶೇಷ ನೋಡಲು ಹೋದವರ ಸಾವು

195

ಪ್ರಜಾಸ್ತ್ರ ಸುದ್ದಿ

ಯುಎಸ್ ಕೋಸ್ಟ್ ಗಾರ್ಡ್ ರಿಮೋಟ್ ಕಂಟ್ರೋಲ್ ನಲ್ಲಿದ್ದ ಜಲಾಂತರ್ಗಾಮಿ ನೌಕೆಯ ಮೂಲಕ ಟೈಟಾನಿಕ ಹಡಗಿನ ಅವಶೇಷ ನೋಡಲು ಹೋದ ಐವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಟೈಟಾನಿಕ ಅವಶೇಷದ ಬಿಲ್ಲಿನಿಂದ ಸುಮಾರು 1,600 ಅಡಿ ದೂರದಲ್ಲಿ ನಾಪತ್ತೆಯಾಗಿದ್ದ ನೌಕೆಯ ಭಾಗಗಳು ಪತ್ತೆಯಾಗಿವೆ. ಭಾನುವಾರ ನಾಪತ್ತೆಯಾದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

ಸ್ಟಾಕ್ ಟನ್ ರಶ್, ಶಹಜಾದ್ ದಾವೂದ್, ಇವರ ಪುತ್ರ ಸುಲೇಮಾನ್, ಹಮೀಶ್ ಹಾರ್ಡಿಂಗ್ ಸೇರಿ ಐವರು ಮೃತಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!