ಬೆತ್ತಲೆ ದೃಶ್ಯವಾಯ್ತು.. ಇದೀಗ ಲಿಪ್ ಲಾಕ್

448

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ನಟಿಸಿರುವ ಆಡೈ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗ್ತಿದೆ. ಇಲ್ಲ ಸುದ್ದಿಗಾಗಿ ಅವರೆ ಈ ರೀತಿ ಮಾಡ್ತಿದ್ದಾರಾ ಗೊತ್ತಿಲ್ಲ. ಇಷ್ಟು ದಿನ ಬೆತ್ತಲೆ ದೃಶ್ಯದಿಂದ ನಟಿ ಅಮಲಾ ಪೌಲ್ ಸುದ್ದಿ ಮಾಡಿದ್ದಳು. ಇದೀಗ ಲಿಪ್ ಲಾಕ್ ಸೀನ್ ಮೂಲಕ ಸೌಂಡ್ ಮಾಡ್ತಿದ್ದಾಳೆ.

ಮೊದಲ ಟೀಸರ್ ಬಳಿಕ ಇದೀಗ ಮತ್ತೊಂದು ಟೀಸರ್ ರಿಲೀಸ್ ಆಗಿದ್ದು, ಸಹ ನಟಿ ವಿಜೆ ರಮ್ಯಾ ಜೊತೆ ಲಿಪ್ ಲಾಕ್ ನಡೆಸಿದ ದೃಶ್ಯ ಇದರಲ್ಲಿದೆ. ಈ ಟೀಸರ್ ಸಹ ಮತ್ತಷ್ಟು ಸೌಂಡ್ ಮಾಡ್ತಿದೆ. ಎಂ.ಆರ್ ರತ್ನ ನಿರ್ದೇಶನ ಸಿನಿಮಾ ಜುಲೈ 19ರಂದು ರಿಲೀಸ್ ಆಗ್ತಿದೆ. ಈ ತರಹದ ಹೆಣ್ಮಕ್ಕಳ ನಡುವೆಯೇ ಲಿಪ್ ಲಾಕ್ ಸೀನ್ ಕನ್ನಡದ ದಂಡುಪಾಳ್ಯ 2ನಲ್ಲಿ ನೋಡಬಹುದು.


TAG


Leave a Reply

Your email address will not be published. Required fields are marked *

error: Content is protected !!