ಮೇ 3ರ ಬಳಿಕ ಎಣ್ಣೆ ಸಿಗುತ್ತಾ? ಸಿಗಲ್ಲವಾ?

357

ಬೆಂಗಳೂರು: ಲಾಕ್ ಡೌನ್ ಶುರುವಾದಾಗಿನಿಂದ ಎಲ್ಲ ನಿರ್ಬಂಧಗಳಂತೆ, ಬಾರ್ ಆ್ಯಂಡ್ ರೆಸ್ಟೋರೆಂಟ್, ಮದ್ಯ ಮಾರಾಟ ಮಳಿಗೆಗಳನ್ನ ಸಹ ಬಂದ್ ಮಾಡಲಾಗಿದೆ. ಇದ್ರಿಂದಾಗಿ ಎಣ್ಣೆ ಪ್ರಿಯರ ಪರಿಸ್ಥಿತಿ ಹೇಳತೀರದಾಗಿದೆ.

ಇದರ ನಡುವೆ ಮೇ 3ರ ನಂತರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಬರೀ ಗ್ರೀನ್ ಝೋನ್ ನಲ್ಲಿ ಮಾತ್ರ ಅವಕಾಶ ಎಂದು ಹೇಳಲಾಗ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಅವಕಾಶ ಕೊಡಲಾಗಿದೆ ಎಂದು ಹೇಳಲಾಗ್ತಿದೆ. ಬಟ್ ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಲಾಗ್ತಿದೆ.

ಕೇಂದ್ರದ ಮಾರ್ಗಸೂಚಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಮೇ 17ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಇದರ ಜೊತೆಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಮೇ 17ರ ತನಕ ಮದ್ಯ ಮಾರಾಟಕ್ಕೆ ಅವಕಾಶವಿಲ್ಲವೆಂದು ಹೇಳಲಾಗಿದೆ. ಹೀಗಾಗ ಎಣ್ಣೆ ಪ್ರಿಯರು ಖುಷಿಯ ಪಡುವ ಹಾಗಿಲ್ಲ.




Leave a Reply

Your email address will not be published. Required fields are marked *

error: Content is protected !!