ಅವತಾರ ಪುರುಷ-2 ಸಿನಿಮಾ ಬಿಡುಗಡೆಗೆ ಸಿದ್ಧ

125

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಶರಣ್ ಅಭಿನಯಿಸಿರುವ ಅವತಾರ ಪುರುಷ-2 ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಕುರಿತು ನಿರ್ದೇಶಕ ಸಿಂಪಲ್ ಸುನಿ ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ.

ಕಾಯುವಿಕೆಯ ಅಂತ್ಯ.. ಹೊಸ ಯುಗದ ಅನಾವರಣ.. ಅವತಾರ ಪುರುಷ 2 ಮಾರ್ಚ್ 22ರಂದು ಗ್ರ್ಯಾಂಡ್ ಎಂಟ್ರಿ ಎಂದಿದ್ದಾರೆ. ಮಾಟ, ಮಂತ್ರದ ಕಥೆಗೆ ಕಾಮಿಡಿ ಟಚ್ ಕೊಟ್ಟು ಸಿನಿಮಾ ಮಾಡಲಾಗಿದೆ.

ಅವತಾರ ಪುರುಷ ಚಿತ್ರದಲ್ಲಿ ನಟ ಶರಣ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ನಟಿ ಆಶಿಕಾ ರಂಗನಾಥ್ ಇಲ್ಲಿಯೂ ಮುಂದುವರೆದಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!