ಅಯೋಧ್ಯೆಯಲ್ಲಿ ವಿಶ್ವ ದಾಖಲೆಯ ದೀಪೋತ್ಸವಕ್ಕೆ ಕ್ಷಣಗಣನೆ

358

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿಶ್ವ ದಾಖಲೆಯ ದೀಪೋತ್ಸವ ನಡೆಯಲಿದೆ. ಸರಯೋ ನದಿ ತೀರದಲ್ಲಿ 5.5 ಲಕ್ಷ ದೀಪಗಳು ಬೆಳಗುವ ಮೂಲಕ ವಿಶ್ವದಾಖಲೆ ನಿರ್ಮಿಸಲಾಗ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ ಲಕ್ಷ ದೀಪಗಳು ಬೆಳಗಲಿವೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ದೀಪೋತ್ಸವ ಶುರುವಾಗಲಿದೆ. ಸಿಎಂ ಯೋಗಿ ಆದಿತ್ಯನಾಥ, ಫಿಜಿ ಗಣರಾಜ್ಯದ ಡೆಪ್ಯೂಟಿ ಸ್ಪೀಕರ್ ವೀಣಾ ಭಟ್ನಾಗರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಳೆದ ಬಾರಿ 3 ಲಕ್ಷ ದೀಪಗಳನ್ನ ಬೆಳಗಿಸಲಾಗಿತ್ತು. ಇದು ಆ ರೆಕಾರ್ಡ್ ಬ್ರೇಕ್ ಮಾಡಲಾಗ್ತಿದೆ.




2 thoughts on “ಅಯೋಧ್ಯೆಯಲ್ಲಿ ವಿಶ್ವ ದಾಖಲೆಯ ದೀಪೋತ್ಸವಕ್ಕೆ ಕ್ಷಣಗಣನೆ

Leave a Reply

Your email address will not be published. Required fields are marked *

error: Content is protected !!