ಛೋಟಾ ಪಾಕಿಸ್ತಾನ ಹೇಳಿಕೆ: ಇಬ್ಬರ ಬಂಧನ

222

ಪ್ರಜಾಸ್ತ್ರ ಸುದ್ದಿ

ಮೈಸೂರು: ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ ಅನ್ನೋ ಹಿನ್ನೆಲೆ ಧ್ವನಿ ಇರುವ ವಿಡಿಯೋವೊಂದು ಎಲ್ಲೆಡೆ ಹರಿದಾಡಿತ್ತು. ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಫಯಾಜ್ ಹಾಗೂ ಫಯಾಜ್ ಅಲಿ ಖಾನ್ ಅನ್ನೋ ಇಬ್ಬರನ್ನು ಬಂಧಿಸಲಾಗಿದೆ.

ಕಳೆದ ರಂಜಾನ್ ಸಂದರ್ಭದಲ್ಲಿ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ನೂರಾರು ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿ ಹೋಗುತ್ತಿರುವ ವೇಳೆ ವಿಡಿಯೋ ಮಾಡಲಾಗಿತ್ತು. 30 ಸೆಕೆಂಡ್ ಗಳ ವಿಡಿಯೋದಲ್ಲಿ  ಮಜ್ಮ ದೇಖೋ ಬಿ ಹಮಾರ ಗಾವೋಂಕ ಮೇ ಬಿ ಪಾಕಿಸ್ತಾನ ಛೋಟಾ.. ಕವಲಂದೆ ಬೋಲೆ ತೋ ಚೋಟಾ ಪಾಕಿಸ್ತಾನ ಎಂದು ಹೇಳಲಾಗಿತ್ತು. ಇದರ ತನಿಖೆ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!