Search

ಕೋಟೆನಾಡಿನಲ್ಲಿ ಯುದ್ಧ ವಿಮಾನ ಪತನ

367

ಚಿತ್ರದುರ್ಗ: ಪರೀಕ್ಷಾರ್ಥವಾಗಿ ಹಾರಾಟ ನಡೆಸಿದ್ದ ಮಾನವ ರಹಿತ ಯುದ್ಧ ವಿಮಾನ ಪತನವಾಗಿದೆ. ಡಿಆರ್ ಡಿಒಗೆ ಸೇರಿದ್ದ ಯುದ್ಧ ವಿಮಾನ ತಪಸ್ 00-19 ಇಂದು ಬೆಳಗಿನ ಜಾವ ಸುಮಾರು 7.30ರ ಹೊತ್ತಿನಲ್ಲಿ ಪತನಗೊಂಡಿದೆ.

ತೋಟದಲ್ಲಿ ಬಿದ್ದಿರುವ ಯುದ್ಧ ವಿಮಾನ

ಚಿತ್ರದುರ್ಗದ ಚಳ್ಳಕೆರೆಯ ಜೋಡಿಚಿಕ್ಕೆನಹಳ್ಳಿ ತೋಟದ ಬಳ ಯುದ್ಧ ವಿಮಾನ ಪತನಗೊಂಡಿದ್ದು, ಅದರ ಅವಶೇಷಗಳು ಅಲ್ಲಿಯೇ ಬಿದ್ದಿವೆ. ಆಕಾಶಕ್ಕೆ ಹಾರಿದ ವಿಮಾನ ತಾಂತ್ರಿಕ ದೋಷದಿಂದ ನೆಲಕ್ಕೆ ಅಪ್ಪಳಿಸಿದೆ. ಇದ್ರಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗ್ತಿದೆ. ಪತನಗೊಂಡ ಯುದ್ಧ ವಿಮಾನ ನೋಡಲು ಸುತ್ತಲಿನ ಜನ ಮುಗಿ ಬೀಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!