ಇಂದಿರಾ ಗಾಂಧಿಗೆ ನಮನ ಸಲ್ಲಿಸಿದ ಕಾಂಗ್ರೆಸ್ ಲೀಡರ್ಸ್

337

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ನ ಹಿರಿಯ ನಾಯಕರು ನಮನ ಸಲ್ಲಿಸಿದ್ರು. ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಅನೇಕ ಗಣ್ಯರು ಪುಷ್ಪ ನಮನ ಸಲ್ಲಿಸಿದ್ರು.

35ನೇ ವರ್ಷದ ಪುಣ್ಯತಿಥಿ ನಿಮಿತ್ತವಾಗಿ ನವದೆಹಲಿಯ ಶಕ್ತಿ ಸ್ಥಳದಲ್ಲಿರುವ ಅವರ ಸ್ಮಾರಕಕ್ಕೆ ಭೇಟಿ ನೀಡಿದ ಗಣ್ಯರು ಪುಣ್ಯಸ್ಮರಣೆ ಮಾಡಿದ್ರು. 1984 ಅಕ್ಟೋಬರ್ 31ರಂದು ಅಂಗರಕ್ಷಕರ ಮೂಲಕವೇ ಇಂದಿರಾ ಗಾಂಧಿ ಹತ್ಯೆಗಿಡಾದ್ರು.




Leave a Reply

Your email address will not be published. Required fields are marked *

error: Content is protected !!