ಸರ್ಕಾರಿ ಶಾಲೆ ಮಕ್ಕಳಿಗಾಗಿ ಗಂಧದಗುಡಿ 100 ಟಿಕೆಟ್ ಖರೀದಿ

193

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಡಾ.ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಿತ್ರ ಇಂದು ರಿಲೀಸ್ ಆಗಿದೆ. ಈಗಾಗ್ಲೇ ಪ್ರೀಮಿಯರ್ ಶೋ ನೋಡಿದವರು ಅಪ್ಪುನನ್ನು ಕಣ್ತುಂಬಿಕೊಂಡಿದ್ದು, ಮಾಜಿ ಶಾಸಕರೊಬ್ಬರು ಸರ್ಕಾರಿ ಶಾಲೆ ಮಕ್ಕಳಿಗಾಗಿ 100 ಟಿಕೆಟ್ ಖರೀದಿಸಿದ್ದಾರೆ.

ಗೋವಿಂದರಾಜನಗರದ ಮಾಜಿ ಶಾಸಕ ಪ್ರಿಯಾಕೃಷ್ಣ ಅವರು, ಸರ್ಕಾರಿ ಶಾಲೆಯ ಮಕ್ಕಳಿಗಾಗಿ 100 ಟಿಕೆಟ್ ಖರೀದಿಸಿದ್ದಾರೆ. ಇಂದು ಮುಂಜಾನೆ 10.30ಕ್ಕೆ ಮಾಗಡಿಯ ಕಾಮಾಕ್ಷಿಪಾಳ್ಯದಲ್ಲಿರುವ ವಿಕ್ಟರಿ ಸಿನಿಮಾದಲ್ಲಿ ವಿದ್ಯಾರ್ಥಿಗಳು ಗಂಧದಗುಡಿ ಚಿತ್ರ ನೋಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!