ನಾಳೆ ಫೈನಲ್ ಚೆಸ್ ಒಲಿಂಪಿಯಾಡ್: ಹಂಪಿ ಎದುರಾಳಿ ಯಾರು?

277

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಆನ್ಲೈನ್ ಚೆಸ್ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಕೊನೇರು ಹಂಪಿ ಅವರು ಭಾರತವನ್ನ ಪ್ರಶಸ್ತಿ ಹಂತಕ್ಕೆ ತೆಗೆದುಕೊಂಡು ಬಂದಿದ್ದಾರೆ. ಹೀಗಾಗಿ ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಎದುರಾಳಿ ಯಾರು ಅನ್ನೋ ಕುತೂಹಲ ಮೂಡಿದೆ.

ಆರ್ಮಾಗೆಡಾನ್ ನ ಮೋನಿಕಾ ಸೊಕೊ ಹಾಗೂ ಭಾರತದ ಕೊನೇರು ಹಂಪಿ ನಡುವೆ ಸೆಮಿಫೈನಲ್ ಪಂದ್ಯದಲ್ಲಿ ಹಂಪಿ ಗೆಲುವು ದಾಖಲಿಸಿದ್ದಾರೆ. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ರಷ್ಯ ಹಾಗೂ ಅಮೆರಿಕ ನಡುವೆ ನಡೆಯಲಿದೆ. ಇದರಲ್ಲಿ ಗೆಲುವು ದಾಖಲಿಸಿದವರು ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಹಂಪಿ ಅವರ ಎದುರಾಳಿಯಾಗಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!