‘ಪಾನಿಪುರಿ’ ಮದುವೆ ವಿಡಿಯೋ ವೈರಲ್

298

ಪ್ರಜಾಸ್ತ್ರ ವೈರಲ್ ಸುದ್ದಿ

ವಿಶೇಷವಾಗಿ ಮದುವೆಯಾಗಲು ಹಲವರು ಸಾಕಷ್ಟು ಸರ್ಕಸ್ ಮಾಡ್ತಾರೆ. ಇನ್ನು ಕೆಲವರು ತಮ್ಮ ಮದುವೆಯಿಂದಲೇ ಸುದ್ದಿಯಾಗಬೇಕು ಅನ್ನೋ ಕ್ರೇಜ್ ಹೊಂದಿರ್ತಾರೆ. ಅಂತವರ ಸಾಲಿನಲ್ಲಿ ಈ ಪಾನಿಪುರಿ ಮದುವೆಯೂ ಒಂದಾಗಿದೆ.

ಅಕ್ಷಯಾ ಅನ್ನೋ ಯುವತಿಯ ಮದುವೆ ಅಭಿಷೇಕ ಅನ್ನೋ ಹುಡುಗನ ಜೊತೆಗೆ ನಿಶ್ಚಯವಾಗಿದೆ. ಈ ವೇಳೆ ವಧುವಿಗೆ ಪಾನಿಪುರಿ ಕಿರೀಟ, ಹಾರ, ಕೈಬಳೆ ಹಾಗೂ ತಿನ್ನುವುದಕ್ಕೂ ಪಾನಿಪುರಿ.. ಹೀಗೆ ಪುನಿಪುರಿಯಿಂದಲೇ ಯುವತಿಯನ್ನ ಅಲಂಕರಿಸಿದ್ದಾರೆ. ಈ ವಿಡಿಯೋ ಇನ್ಸ್ಟಾದಲ್ಲಿ ಅಪ್ ಲೋಡ್ ಮಾಡಿದ್ದು ಫುಲ್ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!