ಇನ್ನು ಕೆಲ ದಿನಗಳಲ್ಲಿ ಈ ಫೋನ್ ಗಳಲ್ಲಿ ನೋ ವಾಟ್ಸಪ್!

516

ವಾಟ್ಸಪ್ ಬಳಕೆದಾರರಿಗೆ ಇದೊಂದು ಶಾಕಿಂಗ್ ವಿಷಯವಾಗಿದೆ. ಇನ್ನು ಕೆಲ ದಿನಗಳಲ್ಲಿ ಈ ಫೋನ್ ಗಳಲ್ಲಿ ವಾಟ್ಸಪ್ ಬಳಕೆ ಮಾಡಲು ಬರುವುದಿಲ್ಲ. ಯಾಕಂದ್ರೆ, ವಾಟ್ಸಪ್ ನಲ್ಲಿ ಎಫ್ಎಕ್ಯೂ ಅಪ್ಡೇಟ್ ಮಾಡ್ತಿರುವುದ್ರಿಂದ, ಅನೇಕ ಆಂಡ್ರಾಯ್ಡ್ ಹಾಗೂ ಐಒಎಸ್ ಫೋನ್ ಗಳಲ್ಲಿ ಇದು ಬಳಸಲು ಬರುವುದಿಲ್ಲ. ಅವುಗಳ ಲಿಸ್ಟ್ ಇಲ್ಲಿದೆ ನೋಡಿ..

ಓದುಗರ ಗಮನಕ್ಕೆ

ಫೆಬ್ರವರಿ 1, 2020ಕ್ಕೆ ನಿಮ್ಮ ಮೊಬೈಲ್ ಗಳಿಗೆ ನೀಡಲಾಗಿದ್ದ ವಾಟ್ಸಪ್ ವಾಪಸ್ ಪಡೆದುಕೊಳ್ಳಲಾಗುತ್ತೆ. ಅಂದಿನಿಂದ ಹೊಸ ಖಾತೆಗಳನ್ನ ಓಪನ್ ಮಾಡುವುದಾಗ್ಲಿ, ಅಪ್ ಡೇಟ್ ಮಾಡುವುದಾಗ್ಲಿ ಸಾಧ್ಯವಿಲ್ಲ. ಇದರ ಮೊದಲ ಹಂತವಾಗಿ ವಿಂಡೋಸ್ ಫೋನ್ ಗಳಿಗೆ ನೀಡಲಾಗಿದ್ದ ಸೇವೆಯನ್ನ 2019 ಡಿಸೆಂಬರ್ 31ರಿಂದಲೇ ವಾಪಸ್ ಪಡೆಯಲಾಗ್ತಿದೆ.

ಈ ಫೋನ್ ಗಳಲ್ಲಿ ವಾಟ್ಸಪ್ ಬಳಸಲು ಬರುವುದಿಲ್ಲ:

ಆಂಡ್ರಾಯ್ಡ್ 2,3,7 ಹಾಗೂ ಹಳೆಯ ಫೋನ್ ಗಳು

ವಿಂಡೋಸ್ ಆಪರೇಟಿಂಗ್ ಸಿಸ್ಟಮ್

4.0+3 ಆಪರೇಟಿಂಗ್ ಸಿಸ್ಟಮ್ ನ ಆಂಡ್ರಾಯ್ಡ್ ಫೋನ್ ಗಳು

ಐಒಎಸ್ 9 ಹಾಗೂ ಆಪರೇಟಿಂಗ್ ಸಿಸ್ಟಮ್ ಐಫೋನ್

ಐಒಎಸ್ 8 ಹಾಗೂ ಹಳೆಯ ಫೋನ್ ಗಳು

ಜಿಯೋ ಫೋನ್, ಜಿಯೋ ಫೋನ್ 2 ಸೇರಿದಂತೆ ಕೆಲ ಫೋನ್ ಗಳಲ್ಲಿ




Leave a Reply

Your email address will not be published. Required fields are marked *

error: Content is protected !!