ಯಾರ ಮುಡಿಗೆ ಆಸ್ಕರ್ ಅವಾರ್ಡ್

456

ಲಾಸ್ ಏಂಜಲೀಸ್: ವಿಶ್ವ ಸಿನಿರಂಗದ ಅತ್ಯುತ್ತಮ ಪ್ರಶಸ್ತಿಯಾಗಿರುವ ಆಸ್ಕರ್ ಪ್ರಶಸ್ತಿ ಸಮಾರಂಭ ಇಂದು ಬೆಳಗ್ಗೆ ಶುರುವಾಗಿದೆ. ಬ್ರಾಡ್ ಪಿಟ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಒನ್ ಅಪಾನ್ ಎ ಟೈಂ ಇನ್ ಹಾಲಿವುಡ್ ಅನ್ನೋ ಚಿತ್ರದ ನಟನೆಗಾಗಿ ಬ್ರಾಡ್ ಪಿಟ್ ಪ್ರಶಸ್ತಿ ಪಡೆದಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಯಾವುದೇ ನಿರೂಪಕರಿಲ್ಲದೆ ಕಾರ್ಯಕ್ರಮ ಶುರುವಾಗಿದೆ. ಡೊಲ್ಬಿ ಥಿಯೇಟರ್ ನಲ್ಲಿ ಕಲಾವಿದರು ಎ ಬ್ಯೂಟಿಫುಲ್ ಡೇ ಇನ್ ದಿ ನೈಬರ್ ಹುಡ್ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.

ಯಾವ ಚಿತ್ರ ಯಾರಿಗೆ ಈ ಬಾರಿಯ ಆಸ್ಕರ್ ಅವಾರ್ಡ್ ಸಿಕ್ಕಿದೆ ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.

ಅತ್ಯುತ್ತಮ ಪೋಷಕ ನಟ : ಬ್ರಾಡ್ ಪಿಟ್

ಅತ್ಯುತ್ತಮ ಪೋಷಕ ನಟಿ : ಲಾಲಾ ಡೆರ್ನ್ (ಮ್ಯಾರೇಜ್ ಸ್ಟೋರಿ)

ಅತ್ಯುತ್ತಮ ಮೂಲ ಚಿತ್ರ ಕಥೆ : ಬಾಂಗ್ ಜೂನ್ ಹೋ ಮತ್ತು ಹಾನ್ ಜಿನ್(ಪ್ಯಾರಸೈಟ್)

ಬೆಸ್ಟ್ ಪರಿವರ್ತಿತ ಚಿತ್ರಕಥೆ : ತೈಕಾ ವಿಯೆಟ್ಟಿ(ಜೋಜೊ ರ್ಯಾಬಿಟ್)

ಬೆಸ್ಟ್ ಅನಿಮೇಟೆಡ್ ಚಿತ್ರ : ಟಾಯ್ ಸ್ಟೋರಿ 4

ಬೆಸ್ಟ್ ಲೈವ್ ಆ್ಯಕ್ಷನ್ ಕಿರು ಚಿತ್ರ : ದಿ ನೈಬರ್ಸ್ ವಿಂಡೋ

ಬೆಸ್ಟ್ ಡಾಕ್ಯುಮೆಂಟರಿ ಫೀಚರ್ : ಅಮೆರಿಕನ್ ಫ್ಯಾಕ್ಟರಿ

ಬೆಸ್ಟ್ ಪ್ರೊಡಕ್ಷನ್ ಡಿಸೈನ್ : ಬರ್ಬರಾ ಲಿಂಗಾ ಹಾಗೂ ನ್ಯಾನ್ಸಿ ಹೈಗ್ (ಒನ್ ಅಪಾನ್ ಎ ಟೈಂ ಇನ್ ಹಾಲಿವುಡ್)

ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ : ಜಾಕ್ವೆಲಿನ್ ದುರನ್ (ಲಿಟಲ್ ವುಮನ್)

ಬೆಸ್ಟ್ ಸೌಂಡ್ ಎಡಿಟಿಂಗ್ : ಡೊನಾಲ್ಡ್ ಸೆಲ್ವೆಸ್ಟರ್ (ಫೋರ್ಡ್ ವಿ ಫೆರಾರಿ)

ಬೆಸ್ಟ್ ಇಂಟರ್ ನ್ಯಾಷನಲ್ ಫೀಚರ್ : ಪ್ಯಾರಸೈಟ್

ಬೆಸ್ಟ್ ಮೇಕಪ್, ಹೇರ್ ಸ್ಟೈಲ್ : ರೇ ರೊಮನ್ (ಬಾಂಬ್ ಶೆಲ್)

ಬೆಸ್ಟ್ ಸಿನಿಮಾಟೋಗ್ರಫಿ : ರೋಜರ್ ಡಿಕ್ಸನ್ (1917)

ಬೆಸ್ಟ್ ಸಿನಿಮಾ ಎಡಿಟಿಂಗ್ : ಆಯಂಡ್ರೂ ಬಕ್ಲಂಡ್ ಮತ್ತು ಮೈಕಲ್ ಮೆಕ್ ಗುಸ್ಕೆರ್ (ಫೋರ್ಡ್ ವಿ ಫೆರಾರಿ)

ಬೆಸ್ಟ್ ಸೌಂಡ್ ಮಿಕ್ಸಿಂಗ್ : ಮಾರ್ಕ್ ಟೇಲರ್ ಹಾಗೂ ಸ್ಟುವರ್ಟ್ ವಿಲ್ಸನ್ (1917)

ಬೆಸ್ಟ್ ವಿಸ್ಯುಲ್ ಎಫೆಕ್ಟ್ : ಗುಲಿಯಾಮ್ ರೊಚೆರನ್, ಗ್ರೆಗ್ ಬಟ್ಲರ್, ಡೋಮಿನಿಕ್ ತೌಫ್ (1917)




Leave a Reply

Your email address will not be published. Required fields are marked *

error: Content is protected !!