ಕರ್ನಾಟಕ ವರ್ಸಸ್ ಕನ್ನಡಿಗ

304

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಟಿ-20 ಟೂರ್ನಿಯ 6 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ಟೀಂ ಎದುರು ಬದರಾಗ್ತಿವೆ. ಇದು ಹೇಗೆ ಅಂದ್ರೆ, ಕರ್ನಾಟಕದ ತಂಡ ಕನ್ನಡಿಗ ನಾಯಕತ್ವ ವಹಿಸಿಕೊಂಡಿರುವ ಪಂಜಾಬ್ ತಂಡವನ್ನ ಎದುರಿಸುವುದು. ಹೀಗಾಗಿ ಕರ್ನಾಟಕ ವರ್ಸಸ್ ಕನ್ನಡಿಗ ಎನ್ನಬಹುದು.

ಈಗಾಗ್ಲೇ ಮೊದಲ ಪಂದ್ಯದಲ್ಲಿ ಗೆದ್ದಿರುವ ಕೊಹ್ಲಿ ಪಡೆ ಜೋಶ್ ನಲ್ಲಿದೆ. ಇತ್ತ ಅಂಪೈರ್ ಮಾಡಿದ ಯಡವಿಟ್ಟಿನಿಂದ ಸೋತ ಪಂಜಾಬ್ ಟೀಂ ಗೆಲ್ಲಲು ಸಜ್ಜಾಗಿದೆ. ಇದ್ರಿಂದಾಗಿ ಇಂದಿನ ಪಂದ್ಯ ಸಹಜವಾಗಿಯೇ ಕುತೂಹಲ ಮೂಡಿಸಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಂಯಲ್ಲಿ ಸಂಜೆ 7.30ಕ್ಕೆ ಪಂದ್ಯ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!