ರೆಪೊ ದರ ಹೆಚ್ಚಿಸಿದ ಆರ್ ಬಿಐ, ಇಎಂಐ ಹೊರೆ ಕಡಿಮೆ

158

ಪ್ರಜಾಸ್ತ್ರ ವಾಣಿಜ್ಯ ಸುದ್ದಿ

ನವದೆಹಲಿ: ಆರ್ ಬಿಐ ರೆಪೊ ದರವನ್ನು ಮತ್ತೆ ಹೆಚ್ಚಿಸಿದೆ. 25 ಬೆಸಿಸ್ ಪಾಯಿಂಟ್ ಗಳೊಂದಿಗೆ ಶೇಕಡ 6.5ಕ್ಕೆ ಹೆಚ್ಚಿಸಿದೆ. ಈ ಬಗ್ಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಬುಧವಾರ ಘೋಷಿಸಿದ್ದಾರೆ.

ಮುಂಬೈನಲ್ಲಿ ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಪರಾಮರ್ಶೆ ಸಭೆಯ ಬಳಿಕ ಮಾತನಾಡಿದ ಅವರು, ರೆಪೊ ದರ ಏರಿಕೆ ಸಂಬಂಧ ನಿರ್ಧಾರ ಪ್ರಕಟಿಸಲಾಗಿದೆ. ಶೇಕಡ 0.25ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಗೃಹ, ವಾಹನ ಸೇರಿ ಇತರೆ ಸಾಲಗಳ ಬಡ್ಡಿದರ ಇಳಿಕೆಯಾಗಿ ಇಎಂಐ ಹೊರ ಕಡಿಮೆಯಾಗಲಿದೆ ಎಂದು ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!