ರೈನಾ ಆತ್ಮಕಥೆ ಜೂ.14ಕ್ಕೆ ಬಿಡುಗಡೆ

226

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಇಂಡಿಯನ್ ಕ್ರಿಕೆಟ್ ಟೀಂನ ಮಾಜಿ ಆಟಗಾರ ಸುರೇಶ ರೈನಾ, ಬದುಕಿನ ಕ್ಷಣಗಳ ಕೃತಿ ಜೂನ್ 14ರಂದು ಬಿಡುಗಡೆಯಾಗ್ತಿದೆ. ಬಿಲೀವ್: ವಾಟ್ ಲೈಫ್ ಆ್ಯಂಡ್ ಕ್ರಿಕೆಟ್ ಟಾಟ್ ಮಿ ಅನ್ನೋ ಕೃತಿ ಸೋಮವಾರ ಬಿಡುಗಡೆಯಾಗಲಿದೆ.

ಈ ಬಗ್ಗೆ ಟ್ವೀಟರ್ ನಲ್ಲಿ ರೈನಾ ಮಾಹಿತಿ ಹಂಚಿಕೊಂಡಿದ್ದು, ಬುಕ್ ಆರ್ಡರ್ ಮಾಡುವವರು ಮಾಡಬಹುದು ಎಂದಿದ್ದಾರೆ. 22 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ 226 ಏಕದಿನ ಪಂದ್ಯಗಳನ್ನ ಆಡಿದ್ದಾರೆ. 5,615 ರನ್ ಗಳಿಸಿದ್ದಾರೆ. ಅಲ್ದೇ, 36 ವಿಕೆಟ್ ಕಬಳಿಸಿದ್ದಾರೆ. ಟೀಂ ಇಂಡಿಯಾದ ದಿಗ್ಗಜ ಆಟಗಾರರ ವಿಚಾರಗಳನ್ನ ಇದರಲ್ಲಿ ಹಂಚಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!