ಗ್ರಾ.ಪಂ ಫೈಟ್.. ನಾಳೆ ಮತದಾನ

489

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮ ಪಂಚಾಯ್ತಿಯ 5 ವಾರ್ಡ್ ಗಳ 14 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ಇದರಲ್ಲಿ 1 ಸ್ಥಾನ ಅವಿರೋಧ ಆಯ್ಕೆ ಆಗಿದ್ದು, 13 ಸ್ಥಾನಗಳಿಗೆ ವೋಟಿಂಗ್ ನಡೆಯಲಿದೆ. 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇನ್ನು ಬಂದಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಬೂದಿಹಾಳ ಪಿ.ಎಚ್, ಓತಿಹಾಳ, ಚಿಕ್ಕಸಿಂದಗಿ ಹಾಗೂ ಹಂದಿಗನೂರು ಪಂಚಾಯ್ತಿಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!