ಬೆಂಗಳೂರಿನ 27 ಆಸ್ಪತ್ರೆಗಳಲ್ಲಿ 2ನೇ ಡೋಸ್ ಲಸಿಕೆಗೆ ವ್ಯವಸ್ಥೆ

216

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಸಿಕೆ ಸಾಕಷ್ಟು ಕೊರತೆ ಕಾಡುತ್ತಿದೆ. ಮೊದಲ ಡೋಸ್ ಪಡೆಯಲು ಒದ್ದಾಡ್ತಿರುವ ಜನರು ಒಂದ್ಕಡೆಯಾದ್ರೆ, 2ನೇ ಡೋಸ್ ಸಿಗದೆ ಪರದಾಡ್ತಿರುವವರು ಮತ್ತೊಂದು ಕಡೆ. ಹೀಗಾಗಿ ಸಾರ್ವಜನಿಕರು, ವಿಪಕ್ಷದವರು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಇದೀಗ ಇದಕ್ಕೆ ಒಂದಿಷ್ಟು ಪರಿಹಾರವನ್ನ ಬಿಬಿಎಂಪಿ ನೀಡಿದೆ. ನಗರದ 27 ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 2ನೇ ಡೋಸ್ ಲಸಿಕೆಗೆ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಅವರು ಮಾಹಿತಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!