ಡಿಫರೆಂಟ್ ಸ್ಟೈಲ್ ನಲ್ಲಿ ಶಿವಣ್ಣ

378

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ನಟನೆಯ ಭಜರಂಗಿ-2 ಚಿತ್ರದ ಪೋಸ್ಟರ್ ಭರ್ಜರಿ ಸೌಂಡ್ ಮಾಡ್ತಿದೆ. ಶಿವಣ್ಣನ ಲುಕ್ ಕಂಪ್ಲೀಟ್ ಚೇಂಜ್ ಆಗಿದ್ದು, ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿದೆ. ಈ ಮೂಲಕ ಭಜರಂಗಿ-2 ಚಿತ್ರ ಸಾಕಷ್ಟು ನಿರೀಕ್ಷೆಗಳನ್ನ ಮೂಡಿಸಿದೆ.

ಎ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬರ್ತಿರುವ 3ನೇ ಚಿತ್ರವಾಗಿದೆ. ಜಯಣ್ಣ ಹಾಗೂ ಭೋಗೇಂದ್ರ ಜೋಡಿ ಭಜರಂಗಿ-2 ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಭಜರಂಗಿ-1ರಲ್ಲಿ ಶಿವಣ್ಣನ ಎದುರು ಅಬ್ಬರಿಸಿದ್ದ ನಟ ಲೋಕಿ ಭಾಗ-2ನಲ್ಲಿಯೂ ಅಬ್ಬರಿಸಲು ರೆಡಿಯಾಗಿದ್ದಾನೆ.

ಶೂಟಿಂಗ್ ಟೈಂನಲ್ಲಿ ಬೆಂಕಿ ಬಿದ್ದ ಘಟನೆ, ಬಸ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸೇರಿದಂತೆ ಕೆಲ ಅವಗಡಗಳು ನಡೆದು ಸುದ್ದಿ ಮಾಡಿದ ಚಿತ್ರ ಶಿವಣ್ಣನ ನ್ಯೂ ಲುಕ್ ನಿಂದ ನೋಡುಗರಿಗೆ ಥ್ರಿಲ್ ನೀಡ್ತಿದೆ.




Leave a Reply

Your email address will not be published. Required fields are marked *

error: Content is protected !!