ವಾಟರ್ ಬಾಯ್ ಕೊಹ್ಲಿ ವಿಡಿಯೋ ಸಖತ್ ವೈರಲ್

407

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯ ಕಪ್ ಟೂರ್ನಿಯಲ್ಲಿ ಫೈನಲ್ ಗೆ ತಲುಪಿರುವ ಭಾರತ ತಂಡ ಇಂದು ಬಾಂಗ್ಲಾ ವಿರುದ್ಧ ಕಣಕ್ಕೆ ಇಳಿದಿದೆ. ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ, ಉಪ ನಾಯಕ ಹಾರ್ದಿಕ್ ಪಾಂಡ್ಯೆ, ಕುಲದೀಪ್ ಯಾದವ್, ಬೂಮ್ರಾ, ಸಿರಾಜ್ ಗೆ ವಿಶ್ರಾಂತಿ ನೀಡಲಾಗಿದೆ. ಆದರೂ , ಕೊಹ್ಲಿ ಸಖತ್ ಟ್ರಂಡ್ ನಲ್ಲಿದ್ದಾರೆ.

ಬಾಂಗ್ಲಾ ಆಟಗಾರ ಅನಾಮುಲ್ ಹಕ್ ಔಟ್ ಆದ ಬಳಿಕ ಕೊಹ್ಲಿ ಹಾಗೂ ಸಿರಾಜ್ ವಾಟರ್ ಬಾಯ್ ಆಗಿ ಮೈದಾನಕ್ಕೆ ಬಂದಿದ್ದಾರೆ. ಈ ವೇಳೆ ಕೊಹ್ಲಿ ತುಂಬಾ ಫನ್ನಿಯಾಗಿ ಓಡುವ ಮೂಲಕ ತಮಾಷೆಯಾಗಿ ಕಾಣಿಸಿಕೊಂಡಿದ್ದಾರೆ. ಜಗತ್ತಿನ ಶ್ರೀಮಂತ ವಾಟರ್ ಬಾಯ್ ಮತ್ತೆ ಕಣಕ್ಕೆ ಇಳಿದಿದ್ದಾರೆ ಎಂದು ತಮಾಷೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!