ಶಮಿ ಮದುವೆಯಾಗ್ತಾಳಂತೆ ಬೆಂಗಾಲಿ ನಟಿ, ಆದರೆ…

232

ಪ್ರಜಾಸ್ತ್ರ ಸುದ್ದಿ

ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಸದ್ಯ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ಶಮಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ವೈಯಕ್ತಿಕ ಜೀವನದಲ್ಲಿ ಶಮಿ ಖುಷಿಯಾಗಿಲ್ಲ. ಪತ್ನಿಯಿಂದ ಹಸಿನ್ ಜಹಾನ್ ಗೆ ಡಿವೋರ್ಸ್ ನೀಡಿದ್ದಾರೆ. ಈ ದಂಪತಿಗೆ ಹೆಣ್ಣು ಮಗುವಿದೆ.

ಪತ್ನಿಯಿಂದ ದೂರಾಗಿರುವ ಮೊಹಮ್ಮದ್ ಶಮಿಯನ್ನು ನಾನು ಮದುವೆಯಾಗುತ್ತೇನೆ ಎಂದಿದ್ದಾಳೆ ಬೆಂಗಾಲಿ ನಟಿ ಪಾಯಲ್ ಘೋಷ್. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಟಿ, ಶಮಿ ತುಮ್ ಅಪ್ನಾ ಇಂಗ್ಲಿಷ್ ಸುಧಾರ್ಲೋ. ಐ ಆಮ್ ರೆಡಿ ಟು ಮ್ಯಾರಿ ಯೂ(ಶಮಿ ನಿಮ್ಮ ಇಂಗ್ಲಿಷ್ ಸುಧಾರಿಸಿಕೊಳ್ಳಿ. ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ) ಎನ್ನುವ ಮೂಲಕ ಕಿಚಾಯಿಸಿದ್ದಾಳೆ.




Leave a Reply

Your email address will not be published. Required fields are marked *

error: Content is protected !!