ಟ್ರಂಪ್ ಭಾರತ ಭೇಟಿ: ಪ್ರಧಾನಿಯಿಂದ ವಿಶೇಷ ಉಡುಗರೆ

488

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತಿಂಗಳಾಂತ್ಯದಲ್ಲಿ ಭಾರತ ಪ್ರವಾಸ ಕೈಗೊಳ್ತಿದ್ದಾರೆ. ಇವರು ಎಂದೂ ಮರೆಯಲು ಸಾಧ್ಯವಾಗದ ಅವಿಸ್ಮರಣೀಯ ಉಡುಗರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರು ಭೇಟಿ ನೀಡ್ತಿರುವುದು ಸಂತಸ ತಂದಿದೆ ಅಂತಾ ಪ್ರಧಾನಿ ಹೇಳಿದ್ದಾರೆ. ಅವರ ಈ ಭೇಟಿಯಿಂದ ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುವುದು ಅಂತಾ ತಿಳಿಸಿದ್ದಾರೆ. ಫೆಬ್ರವರಿ 24 ಹಾಗೂ 25ರಂದು ಟ್ರಂಪ್ ಭಾರತ ಭೇಟಿ ನೀಡ್ತಿದ್ದು, ದೆಹಲಿ ಹಾಗೂ ಗುಜರಾತ್ ನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೇ ರೀತಿ ಅಹಮದಾಬಾದ್ ನಲ್ಲಿ ಹೌಡಿ ಮೋದಿ ರೀತಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!