ರೋಹಿತ ಚೊಚ್ಚಲ ದ್ವಿಶತಕ.. ರಹಾನೆ ಶತಕದ ಸೊಬಗು

375

ರಾಂಚಿ: ಟೀಂ ಇಂಡಿಯಾ ಆಟಗಾರ ರೋಹಿತ ಶರ್ಮಾ ಟೆಸ್ಟ್ ಕರಿಯರ್ ನಲ್ಲಿ ಚೊಚ್ಚಲ ದ್ವಿಶತಕ ದಾಖಲಿಸಿದ್ರು. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ರು. ಲುಂಗಿ ಎನ್ ಗಿಡಿ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಮೊದಲ ಡಬಲ್ ಸೆಂಚ್ಯುರಿ ಬಾರಿಸಿದ್ರು. ಈ ಮೂಲಕ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 500 ಪ್ಲಸ್ ರನ್ ಗಳಿಸಿದ್ದಾರೆ.

212 ರನ್ ಗಳಿಸಿ ಆಡ್ತಿದ್ದ ರೋಹಿತನ್ನ ರಬ್ಡಾ ಬೌಲಿಂಗ್ ನಲ್ಲಿ ಲುಂಗಿ ನಿಗಿ ಗಿಡಿಗೆ ಕ್ಯಾಚ್ ಕೊಟ್ಟು ಔಟ್ ಆದ್ರು. ಇನ್ನು ರೋಹಿತಗೆ ಜೊತೆಯಾಗಿದ್ದ ಅಜಿಂಕೆ ರಹಾನೆ 115 ರನ್ ಗಳಿಸಿ ಔಟ್ ಆದ್ರು. ಜಡೇಜಾ 28, ವೃದ್ಧಿಮಾನ ಶಾ 14 ರನ್ ಗಳೊಂದಿಗೆ ಆಡ್ತಿದ್ದು, 398ಕ್ಕೆ 5 ವಿಕೆಟ್ ಬಿದ್ದಿವೆ. ರಬ್ಡಾ 3, ಲಿಂಡೆ ಹಾಗೂ ನರ್ಟೊಜ್ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!