ಮೋಹನ ಲಾಲ್-ಸಂಚಾರಿ ವಿಜಯ ಭೇಟಿ

337

ನಟ ಸಂಚಾರಿ ವಿಜಯ, ಮಾಲಿವುಡ್ ಸೂಪರ್ ಸ್ಟಾರ್ ಮೋಹನ ಲಾಲ್ ಅವರನ್ನ ಭೇಟಿ ಮಾಡಿದ ಖುಷಿಯನ್ನ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಟ ಮೋಹನ ಲಾಲ್ ಅವರ ಬಿಗ್ ಬ್ರದರ್ ಸಿನ್ಮಾ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ವೇಳೆ ನಟ ಸಂಚಾರಿ ವಿಜಯ ಅವರನ್ನ ಭೇಟಿಯಾಗಿದ್ದಾರೆ.

ನಗರದ ಹೆಚ್ಎಂಟಿ ಫ್ಯಾಕ್ಟರಿ ಬಳಿ ಮೋಹನ ಲಾಲ್ ಅವರ ಚಿತ್ರದ ಶೂಟಿಂಗ್, ಹತ್ತಿರದಲ್ಲಿಯೂ ಸಂಚಾರಿ ವಿಜಯ ನಟನೆ ಸಿನ್ಮಾದ ಶೂಟಿಂಗ್ ಸಹ ನಡೆಯಿತಿತ್ತು. ಈ ವೇಳೆ ಇಬ್ಬರ ನಟರ ಭೇಟಿಯಾಗಿದೆ. ಲೆಜೆಂಡ್ ನಟ ತಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರಿಂದ ಮಾತೆ ಬರದಾಯ್ತು ಅಂತಾ ಸಂಚಾರಿ ವಿಜಯ ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!